ಭಾರತದ ಸಂವಿಧಾನದ Top-Most Important ಪ್ರಶ್ನೋತ್ತರಗಳು :
01) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ -- ನ್ಯಾಯಾಲಯಗಳಿವೆ?
➤ಉಚ್ಚ.
02) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.
➤30
03) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?
➤157.
04) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?
➤ಮುಖ್ಯಮಂತ್ರಿ / ಪ್ರಧಾನಮಂತ್ರಿ.
05) ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?
➤ರಾಷ್ಟ್ರಪತಿಗಳು.
06) ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➤ಆಸ್ಟ್ರೇಲಿಯಾ.
07) ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➤ಬ್ರಿಟನ್.
08) ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➤ಅಮೆರಿಕಾ.
09) ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
➤ರಷ್ಯಾ ಕ್ರಾಂತಿ (1917).
10) ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?
➤ಕಲ್ಕತ್ತ ಹೈಕೋರ್ಟ್
11) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?
➤ಹರಿಯಾಣ
12) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?
13) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
➤ಮಂಜುಳಾ ಚೆಲ್ಲೂರ್.
14) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?
➤1884
15) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
➤217
16) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
➤61 ನೇ ವಿಧಿ.
17) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
➤ಲೋಕಸಭೆಯ ಸ್ಪಿಕರ್
18) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
➤3 ಸಲ
19) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
➤ಅರ್ಟಾನಿ ಜನರಲ್
20) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
➤ಅರ್ಟಾನಿ ಜನರಲ್
21) ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
➤ಅಮೆರಿಕಾ
22) ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
➤ಗೋಲಕನಾಥ ಪ್ರಕರಣ
23) ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
➤ಸರ್ದಾರ್ ವಲ್ಲಭಭಾಯಿ ಪಟೇಲ್.
24) 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
➤44 ನೇ ತಿದ್ದುಪಡಿ.
25) ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
➤ ಡಾ .ಅಂಬೇಡ್ಕರ್
26) ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು "ಸಂವಿಧಾನದ ಹೃದಯ ಮತ್ತು ಆತ್ಮ" ಎಂದಿದ್ದಾರೆ?
➤ ಅನುಚ್ಛೇದ 32
27) ಷೆರ್ಷರಿಯೋ ಇದೊಂದು ______.
➤ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್
28) ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?
➤ಸುಪ್ರೀಂಕೋರ್ಟ್.
29) ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?
➤ತುರ್ತು ಪರಿಸ್ಥಿತಿ.(ಜರ್ಮನಿ).
30) ರಷ್ಯಾದಿಂದ ಪಡೆದ ಮೂಲಭೂತ ಕರ್ತವ್ಯಗಳ ಸಂಖ್ಯೆ ಎಷ್ಟು?
➤ 10.
31) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
➤44 ನೇ ( 1978 ).
32) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು?
➤ಸರ್ಷಿಯೋರರಿ.
33) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
➤ 3 ಭಾಗಗಳು
34) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ?
➤ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.
35) "ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
➤1985 ರಲ್ಲಿ.
36) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?
➤ಅಶೋಕ್ ಮೇಹ್ತಾ.
37) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
➤ಪಂಚಾಯತ್ ರಾಜ್ ವ್ಯವಸ್ಥೆಗೆ.
38) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?
➤112.
39) ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು?
➤ರಾಷ್ಟ್ರಪತಿ.
40) ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?
➤ಉಪ ರಾಷ್ಟ್ರಪತಿ.
41) ಲೋಕಸಭೆಯನ್ನು -- ಎನ್ನುವರು
➤ಸಂಸತ್ತಿನ ಕೆಳಮನೆ.
42) ನ್ಯಾಯ ನಿರ್ಣಯ ನೀಡುವುದು ಯಾವುದು?
➤ ನ್ಯಾಯಾಂಗ.
43) ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?
➤5 ವರ್ಷ
44) ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?
➤75.
45) ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
➤ಹೊಸದಿಲ್ಲಿ
46) ಲೋಕ ಅದಾಲತ್ ಎನ್ನುವುದು ಒಂದು --.
➤ಜನತಾ ನ್ಯಾಯಾಲಯ.
47) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
➤ಸರ್ವೋಚ್ಚ ನ್ಯಾಯಾಲಯ.
48) ನ್ಯಾಯ ನಿರ್ಣಯ ಮಾಡುವ ಸಲುವಾಗಿ -- ರಚನೆಯಾದವು.
➤ ಕಾನೂನುಗಳು.
49) ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು -- ಎನ್ನುವರು.
➤ಏಕಸದನ ಪದ್ದತಿ.
50) ಸುವರ್ಣಸೌಧ ಎಲ್ಲಿದೆ?
➤ಬೆಳಗಾವಿ.
51) 75 ನೇ ವಿಧಿ ಸಂಬಂಧಿಸಿರುವದು --ಗೆ.
➤ಪ್ರಧಾನ ಮಂತ್ರಿ.
52) ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?
➤1929.
53) ಕೇಂದ್ರ ಮಂತ್ರಿ ಮಂಡಲ -- ಗೆ ಬದ್ದವಾಗಿರುತ್ತದೆ.
➤ಲೋಕಸಭೆಗೆ.
54) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು?
➤ಉಪರಾಷ್ಟ್ರಪತಿ.
55) ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?
➤5 ವರ್ಷ (56 ನೇ ವಿಧಿ).
56) ಅವಿರೋದವಾಗಿ ಆಯ್ಕೃಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ಸಭಾಪತಿ ಯಾರು?
➤ನೀಲಂ ಸಂಜೀವರೆಡ್ಡಿ
57) ರಾಷ್ಟ್ರಪತಿ ನಿಲಯಂ ಎಲ್ಲಿದೆ?
➤ಹೈದರಾಬಾದ್.
58) ಭಾರತದ ಸಂಸತ್ತಿನ ಎರಡು ಸದನಗಳು ಯಾವು?
➤1) ಲೋಕಸಭೆ.2) ರಾಜ್ಯಸಭೆ.
59) ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?
➤250.
60) 2010 ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು?
➤ಶಿಕ್ಷಣದ ಹಕ್ಕು
Thanks for Reading and for more updates Visit our website Daily.
Tags : Indian Constitution Top -Most Important Questions with Answers , Useful for SDA/FDA ,PC ,PSI , KAS etc
No comments:
Post a Comment